tag:blogger.com,1999:blog-9205896120039099760.post4717535385518392008..comments2023-05-21T18:39:23.763+05:30Comments on ಗಿರಿ-ಶಿಖರ: ಪೋಲಿಸ್ ಸ್ಟೇಷನ್ನಲ್ಲಿ ಮ್ಯಾಚ್ ನೋಡಿದ್ದು ಹಿಂಗೆ...ಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger8125tag:blogger.com,1999:blog-9205896120039099760.post-75602503061727128222012-07-23T12:45:40.772+05:302012-07-23T12:45:40.772+05:30ಗಿರೀಶ್ ಅವರನ್ನು ಒಮ್ಮೆ ಭೇಟಿಯಾಗಿದ್ದೆ.
ಅವರ ಬ್ಲಾಗನ್ನು ...ಗಿರೀಶ್ ಅವರನ್ನು ಒಮ್ಮೆ ಭೇಟಿಯಾಗಿದ್ದೆ.

ಅವರ ಬ್ಲಾಗನ್ನು ನಾನು ಸಾಧ್ಯಂತ ಓದಿದ್ದೇನೆ. ಕಮೆಂಟಿಸಲು ಆಗಿರಲಿಲ್ಲ.

ಅವರ ವಚನ ಸಿಂಚನವಾಗಲೀ ಅಥವಾ ಗಿರಿ ಶಿಖರವಾಗಲೀ ಓದುವಿಕೆಯನ್ನು ಪ್ರೇರೇಪಿಸುವ ಬ್ಲಾಗುಗಳು.

ಅವರ ಬಸವಣ್ಣನವರ ನೀರು ಮತ್ತು ಮರ ವಚನಕ್ಕೆ ಕೊಟ್ಟ ಭಾಷ್ಯ ಮತ್ತು ತೇಜಸ್ವಿ ಚಾರಣ ಬರಹಗಳು ನನಗೆ ಇಷ್ಟ.

ನೋಡಲು ಸರಳವಾಗಿದ್ದರೂ ಅತ್ಯುತ್ತಮ ಪ್ರಾವೀಣ್ಯತೆ ಹೊಂದಿರುವ ಇವರನ್ನು ನಾನು ಅನುಸರಿಸಬೇಕಾಗಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9205896120039099760.post-49721430914100035042012-06-14T13:49:42.000+05:302012-06-14T13:49:42.000+05:30ತುಂಬಾ ಚೆನ್ನಾಗಿ ಬರಿತೀರಿ ಗಿರೀಶ್..ತುಂಬಾ ಚೆನ್ನಾಗಿ ಬರಿತೀರಿ ಗಿರೀಶ್..Nhttps://www.blogger.com/profile/05204646102390698705noreply@blogger.comtag:blogger.com,1999:blog-9205896120039099760.post-75342050334117947422012-04-05T10:16:53.353+05:302012-04-05T10:16:53.353+05:30[Machikoppa Sir] ಧನ್ಯವಾದಗಳು...
[Vidya]ಈ ಲೇಖನ ನಿಮಗೆ...[Machikoppa Sir] ಧನ್ಯವಾದಗಳು...
[Vidya]ಈ ಲೇಖನ ನಿಮಗೆ ಅಷ್ಟು ಹಿಡಿಸಿತು ಅಂದರೆ ಅದೇ ಸಾಕು ನೋಡಿ.. ಹೀಗೆ ಇತ್ತ ಬರುತ್ತಿರಿ...
[Sunaath Sir]ಹೌದ್ರಿ ಸರ್,ಎಲ್ಲರ್ಗೂ ಸಿಗದು ಕಷ್ಟ..ನಿಮ್ಮ ಪ್ರೀತಿಯ ಹಾರೈಕೆಗೆ ಧನ್ಯವಾದಗಳು...
[Sugunakka]Thanks...
[Ashwini]ಪೋಲಿಸ್ ಸ್ಟೇಷನ್ ನಲ್ಲಿ ಬರಿ ಮ್ಯಾಚ್ ನೋಡಿದ್ದಲ್ಲ,ಅವರ ಬೈಕನ್ನೇ ತಗಂಡು ಊರಿಗೆ ಹೋದ್ವಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-66609412331670160942012-03-28T14:50:07.247+05:302012-03-28T14:50:07.247+05:30ಒಹ್ ಬಹಳ ಚೆನ್ನಾಗಿತ್ತು ನಿಮ್ಮ ಕಳೆದ ವರ್ಷದ ಯುಗಾದಿ ಆಚರಿಸ...ಒಹ್ ಬಹಳ ಚೆನ್ನಾಗಿತ್ತು ನಿಮ್ಮ ಕಳೆದ ವರ್ಷದ ಯುಗಾದಿ ಆಚರಿಸಿದ ಪರಿ.
ಅಂತು ಇಂತೂ ಪೋಲಿಸ್ ಸ್ಟೇಶನ್ ನಾಗ ಮ್ಯಾಚ್ ನೋಡಿದ್ರಿ ಅಂತ ಆಯಿತು.
ನಿಮಗೂ ಹೊಸ ವರುಷ ಶುಭಾಶಯಗಳು.ಅಶ್ವಿನಿ/ Ashwinihttps://www.blogger.com/profile/01429274307224478792noreply@blogger.comtag:blogger.com,1999:blog-9205896120039099760.post-61710000065529999322012-03-25T12:35:43.617+05:302012-03-25T12:35:43.617+05:30chennagide...chennagide...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-9205896120039099760.post-36657635811643023662012-03-23T23:25:12.623+05:302012-03-23T23:25:12.623+05:30ಎಲ್ಲರಿಗೂ ಇಂಥಾ ಚಾನ್ಸ್ ಸಿಗಲ್ಲ, ನೋಡ್ರಿ!
ಯುಗಾದಿಯ ಶುಭ...ಎಲ್ಲರಿಗೂ ಇಂಥಾ ಚಾನ್ಸ್ ಸಿಗಲ್ಲ, ನೋಡ್ರಿ!
ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರ ನಿಮಗೆ ಸುಖ,ಶಾಂತಿ ಹಾಗೂ ಯಶಸ್ಸನ್ನು ತರಲಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9205896120039099760.post-69546775748925277502012-03-23T08:43:36.734+05:302012-03-23T08:43:36.734+05:30ಹ ಹ....ತುಂಬಾ ಚೆನ್ನಾಗಿದೆ....
ತಾವು ಹೇಳಿದ ತಮ್ಮ ಅನುಭವ ...ಹ ಹ....ತುಂಬಾ ಚೆನ್ನಾಗಿದೆ....
ತಾವು ಹೇಳಿದ ತಮ್ಮ ಅನುಭವ ಎದುರೆ ಕಂಡಂತ ಅನುಭವವಾಯಿತು...ಛಾಯಾಂಕಣhttps://www.blogger.com/profile/04111247506761834094noreply@blogger.comtag:blogger.com,1999:blog-9205896120039099760.post-15635378929088932612012-03-22T23:21:06.776+05:302012-03-22T23:21:06.776+05:30ಚನ್ನಾಗಿದೆಚನ್ನಾಗಿದೆಸುಬ್ರಮಣ್ಯhttps://www.blogger.com/profile/01914643386886910774noreply@blogger.com