tag:blogger.com,1999:blog-9205896120039099760.post4950387814945666660..comments2023-05-21T18:39:23.763+05:30Comments on ಗಿರಿ-ಶಿಖರ: ಅಳಿಯ ದೇವರು!!ಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger10125tag:blogger.com,1999:blog-9205896120039099760.post-53596203112126815322011-05-04T10:12:29.295+05:302011-05-04T10:12:29.295+05:30@Asha madam:ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..ಮತ್ತೆ ...@Asha madam:ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..ಮತ್ತೆ ಭೇಟಿ ಕೊಡಿ
@Prabhamani madam:ಮತ್ತಷ್ಟು ಕಥೆಗಳನ್ನು ಬರೆಯುತ್ತೇನೆ...ಖಂಡಿತ ಇನ್ನು ಚೆನ್ನಾಗಿ ಬರೆಯಲು ಪ್ರಯತ್ನ ಮಾಡುತ್ತೇನೆ..
@Pradeep:ಧನ್ಯವಾದಗಳು..ಹೀಗೆ ಬರುತ್ತಿರಿ..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-24270404092391574712011-05-04T10:09:01.612+05:302011-05-04T10:09:01.612+05:30@Ashok sir:ನನ್ನ ಬ್ಲಾಗ್ ಗೆ ತಮಗೆ ಸ್ವಾಗತ..ಖಂಡಿತ ಇನ್ನು...@Ashok sir:ನನ್ನ ಬ್ಲಾಗ್ ಗೆ ತಮಗೆ ಸ್ವಾಗತ..ಖಂಡಿತ ಇನ್ನು ಹೆಚ್ಚು ಕಥೆಗಳನ್ನು ಬರೆಯುತ್ತೇನೆ...ಹೀಗೆ ಬರುತ್ತಿರಿ ಮತ್ತು ಪ್ರೋತ್ಸಾಹಿಸಿ
@Sunaath sir:ಸರ್ ಧನ್ಯವಾದಗಳು...ಇನ್ನು ಮುಂದೆ ಆ ರೀತಿ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇನೆ
@Sandeep:ಥ್ಯಾಂಕ್ಸ್
@Balu sir:ನಿಮ್ಮ ಸಲಹೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು..ಖಂಡಿತ ಪ್ರಯತ್ನ ಮುಂದುವರೆಸುತ್ತೇನೆ.
@V.R.Bhat sir:ಧನ್ಯವಾದಗಳುಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-16938736271107160902011-05-01T20:01:44.838+05:302011-05-01T20:01:44.838+05:30ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿದೆ ಗಿರೀಶ್.. ನಿಮ್ಮಲ್ಲಿ ಪ...ನಿಮ್ಮ ಮೊದಲ ಪ್ರಯತ್ನ ಚೆನ್ನಾಗಿದೆ ಗಿರೀಶ್.. ನಿಮ್ಮಲ್ಲಿ ಪ್ರತಿಭೆ ಹುದುಗಿರುವುದು ನಿಜ.. ಬರೆಯುತ್ತಾ ಹೋದಷ್ಟು ನಿಮ್ಮ ಪ್ರತಿಭೆ ಬೆಳೆಯುತ್ತಾ ಹೋಗುವುದು ಖಂಡಿತ.. ಬರೆಯುತ್ತಿರಿ.. ಅಭಿನಂದನೆಗಳು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-9205896120039099760.post-17714085825910190612011-05-01T16:42:49.063+05:302011-05-01T16:42:49.063+05:30ತೆಗೆದುಕೊ೦ಡಿರುವ ಕಥಾ ವಿಷಯ ಚೆನ್ನಾಗಿದೆ ಗಿರೀಶ್, ಬರೆಯುತ್...ತೆಗೆದುಕೊ೦ಡಿರುವ ಕಥಾ ವಿಷಯ ಚೆನ್ನಾಗಿದೆ ಗಿರೀಶ್, ಬರೆಯುತ್ತಾ ಸಾಗಿದ೦ತೆ ಶೈಲಿ ಉತ್ತಮಗೊಳ್ಳುತ್ತದೆ. ಬರೆಯುತ್ತಿರಿ.ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-9205896120039099760.post-42550957457669363182011-05-01T09:58:50.770+05:302011-05-01T09:58:50.770+05:30chennagide kathe Girish ,innashtu bereyiri thappad...chennagide kathe Girish ,innashtu bereyiri thappade odalu nividdeve...http://jyothibelgibarali.blogspot.comhttps://www.blogger.com/profile/03108812887337938642noreply@blogger.comtag:blogger.com,1999:blog-9205896120039099760.post-6168254505473001642011-04-30T14:04:36.850+05:302011-04-30T14:04:36.850+05:30ಸುನಾಥರು ಹೇಳಿದ್ದನ್ನೇ ಹೇಳುತ್ತಿದ್ದೇನೆ, ಶುಭವಾಗಲಿಸುನಾಥರು ಹೇಳಿದ್ದನ್ನೇ ಹೇಳುತ್ತಿದ್ದೇನೆ, ಶುಭವಾಗಲಿV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-9205896120039099760.post-43402829379845664282011-04-30T05:59:06.806+05:302011-04-30T05:59:06.806+05:30ನಿಮ್ಮ ಸಣ್ಣ ಕಥೆಯ ತಿರುಳು ಚೆನ್ನಾಗಿದೆ.ಒಂದೆರಡು ಕಡೆ ಪದಗಳ...ನಿಮ್ಮ ಸಣ್ಣ ಕಥೆಯ ತಿರುಳು ಚೆನ್ನಾಗಿದೆ.ಒಂದೆರಡು ಕಡೆ ಪದಗಳು ತಪ್ಪಾಗಿ ಮುದ್ರಣವಾಗಿದೆ[ ಆಗಲಿಲ್ಲ ಅನ್ನುವುದು ಹಾಗಲಿಲ್ಲ ಆಗಿದೆ ][ನೋಡಲು ಹಾಗಿರಿವುದಿಲ್ಲ ಇದು ನೋಡಲು ಹೋಗಿರಲಿಲ್ಲಾ ಆಗಬೇಕು] ಉಳಿದಂತೆ ಒಳ್ಳೆಯ ನಿರೂಪಣೆ ಚೆನ್ನಾಗಿದೆ.ಪ್ರಯತ್ನ ಮುಂದುವರೆಸಿ.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-9205896120039099760.post-5577299846538500232011-04-29T09:26:21.794+05:302011-04-29T09:26:21.794+05:30ಕಥೆ , ಅದರ ನಿರೂಪಣೆ ಚೆನ್ನಾಗಿ ಬಂದಿದೆ , ಇನ್ನಷ್ಟು ಕಥೆಗಳ...ಕಥೆ , ಅದರ ನಿರೂಪಣೆ ಚೆನ್ನಾಗಿ ಬಂದಿದೆ , ಇನ್ನಷ್ಟು ಕಥೆಗಳು ಬರಲಿSandeep K Bhttps://www.blogger.com/profile/14995728272359445399noreply@blogger.comtag:blogger.com,1999:blog-9205896120039099760.post-14000388744500759122011-04-28T20:10:36.542+05:302011-04-28T20:10:36.542+05:30ಕತೆಯನ್ನು ಆಸಕ್ತಿಕರವಾಗಿ ಬರೆಯಬಲ್ಲ ಸಾಮರ್ಥ್ಯ ನಿಮಗಿದೆ. ಬ...ಕತೆಯನ್ನು ಆಸಕ್ತಿಕರವಾಗಿ ಬರೆಯಬಲ್ಲ ಸಾಮರ್ಥ್ಯ ನಿಮಗಿದೆ. ಬೆರಳಚ್ಚಿನ ಸಮಯದಲ್ಲಿ ಕಾಗುಣಿತದ ದೋಷಗಳು ಆಗಿರಬಹುದು. ಹಾಗಾಗದಂತೆ ಗಮನ ನೀಡಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9205896120039099760.post-76945052672642043972011-04-28T18:40:03.305+05:302011-04-28T18:40:03.305+05:30Hi Girish,
Nimma blog ge modala bheti....haage ni...Hi Girish,

Nimma blog ge modala bheti....haage nimma modala kathe oduva avakasha....Kathavastu chennagide, Niroopane innu swalpa sharp aagbahudittu...aadre modala sala aadrinda no problem....innu hecchu hecchu kathe nimma Blog nalli moodi barali...nimma haleya barahagalannu odutta iddini....Dhanyavadgalu......Ashok.V.Shetty, Kodladyhttps://www.blogger.com/profile/13259413896751289049noreply@blogger.com