tag:blogger.com,1999:blog-9205896120039099760.post7222540879621971457..comments2023-05-21T18:39:23.763+05:30Comments on ಗಿರಿ-ಶಿಖರ: ತೇಜಸ್ವಿ,ನಿಮ್ಮ ಹುಡುಕುತ್ತಾ ..ಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger10125tag:blogger.com,1999:blog-9205896120039099760.post-64458629879050274322013-03-02T15:01:32.975+05:302013-03-02T15:01:32.975+05:30ಲೇಖನ ಇಷ್ಟ ಪಟ್ಟ ಶ್ರೀಕಾಂತ್ ಸರ್ ಮತ್ತು ಅಜಯ್ ಇಬ್ಬರಿಗೂ ಧ...ಲೇಖನ ಇಷ್ಟ ಪಟ್ಟ ಶ್ರೀಕಾಂತ್ ಸರ್ ಮತ್ತು ಅಜಯ್ ಇಬ್ಬರಿಗೂ ಧನ್ಯವಾದಗಳು ... ತೇಜಸ್ವಿ ಎಂದಿಗೂ ವಿಸ್ಮಯವೆ ಸರಿ !!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-50098324629011833552013-03-02T14:52:11.860+05:302013-03-02T14:52:11.860+05:30ಧನ್ಯವಾದಗಳು ಗಿರೀಶಣ್ಣ.. ತೇಜಸ್ವಿಯವರು ಮೂಡಿಗೆರೆಯಂತಹ ಊರಿ...ಧನ್ಯವಾದಗಳು ಗಿರೀಶಣ್ಣ.. ತೇಜಸ್ವಿಯವರು ಮೂಡಿಗೆರೆಯಂತಹ ಊರಿನಲ್ಲಿ ಬದುಕಿದ ರೀತಿಯ ಕುರಿತು ಅವರ ಒಡನಾಡಿಗಳ ಮಾತುಗಳನ್ನು ಹಂಚಿಕೊಂಡಿದ್ದಕ್ಕೆ.. ಒಳ್ಳೆಯ ಬರಹ..ಅಜಯ್ ಜೆhttps://www.blogger.com/profile/05302175608080644417noreply@blogger.comtag:blogger.com,1999:blog-9205896120039099760.post-41625802215149241422012-09-08T10:53:17.023+05:302012-09-08T10:53:17.023+05:30ಅವರ ಪುಸ್ತಕ ಓದಲು ಶುರು ಮಾಡಿದ್ದು..ಎರಡನೇ ಪಿ.ಯು.ಸಿ.ಯಲ್ಲ...ಅವರ ಪುಸ್ತಕ ಓದಲು ಶುರು ಮಾಡಿದ್ದು..ಎರಡನೇ ಪಿ.ಯು.ಸಿ.ಯಲ್ಲಿ ಇದ್ದ ಕರ್ವಾಲೋ ಪುಸ್ತಕ...ಅವರ ಬರವಣಿಗೆಯಾ ಶೈಲಿ ತುಂಬಾ ಇಷ್ಟವಾಯಿತು..
ಜುಗಾರಿ ಕ್ರಾಸ್ ನಿದ್ದೆಗೆಡಿಸುತ್ತದೆ...ಇಂತಹ ಮಹಾನ್ ಚೇತನ ನಮ್ಮ ನಾಡಲ್ಲಿ ಹುಟ್ಟಿದ್ದು ನಮ್ಮ ಅದೃಷ್ಟವೇ ಸರಿ..ಸುಂದರ ಲೇಖನ...ಪೂಚಂತೆ ಅವರ ಎಷ್ಟು ವಿಚಾರಗಳನ್ನ ನಿಮ್ಮ ಲೇಖನದಲ್ಲಿ ಪರಿಚಯ ಮಾಡಿಸಿದ್ದೀರ..ಅಭಿನಂದನೆಗಳು ಗಿರೀಶ್..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-9205896120039099760.post-37402417611565483762012-06-07T19:07:40.282+05:302012-06-07T19:07:40.282+05:30ಪ್ರಶಸ್ತಿ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹೀಗೆ ಇತ...ಪ್ರಶಸ್ತಿ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹೀಗೆ ಇತ್ತ ಭೇಟಿ ಕೊಡುತ್ತಿರಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-24361652779853959682012-06-02T22:46:48.938+05:302012-06-02T22:46:48.938+05:30ಚೆನ್ನಾಗಿದೆ ಲೇಖನ :-)
ಒಳ್ಳೊಳ್ಳೆಯ ಮಾಹಿತಿಗಳಿಗೆ ಧನ್ಯವಾದ...ಚೆನ್ನಾಗಿದೆ ಲೇಖನ :-)
ಒಳ್ಳೊಳ್ಳೆಯ ಮಾಹಿತಿಗಳಿಗೆ ಧನ್ಯವಾದಗಳು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-9205896120039099760.post-36812179802279925162012-05-11T18:03:33.081+05:302012-05-11T18:03:33.081+05:30ಸುಷ್ಮಾ,ಈಶ್ವರ ಕಿರಣ,ಕೃಷ್ಣ ಮೂರ್ತಿ ಸರ್ ,ಚಿನ್ಮಯ್ ಭಟ್..ಎ...ಸುಷ್ಮಾ,ಈಶ್ವರ ಕಿರಣ,ಕೃಷ್ಣ ಮೂರ್ತಿ ಸರ್ ,ಚಿನ್ಮಯ್ ಭಟ್..ಎಲ್ಲರಿಗೂ ಧನ್ಯವಾದಗಳು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-76270005538248063092012-04-09T20:01:34.535+05:302012-04-09T20:01:34.535+05:30ಧನ್ಯವಾದಗಳು ಉತ್ತಮ ಬರಹಕ್ಕಾಗಿ...ಹಲವಾರು ಇಂತಹ ಸಂಗತಿಗಳು ...ಧನ್ಯವಾದಗಳು ಉತ್ತಮ ಬರಹಕ್ಕಾಗಿ...ಹಲವಾರು ಇಂತಹ ಸಂಗತಿಗಳು ಬೆಳಕಿಗೆ ಬಾರದೇ ಹೋಗುತ್ತವೆ,ಅದನ್ನು ಸರಳವಾಗಿ ನಿರೂಪಿಸಿದ್ದೀರಿ...ಧನ್ಯವಾದ..

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-9205896120039099760.post-18636367195137071202012-04-08T12:26:25.959+05:302012-04-08T12:26:25.959+05:30ನನ್ನ ನೆಚ್ಚಿನ ಲೇಖಕರ ಬಗ್ಗೆ ಸುಂದರ ಬರಹ.ಧನ್ಯವಾದಗಳು.ನನ್ನ ನೆಚ್ಚಿನ ಲೇಖಕರ ಬಗ್ಗೆ ಸುಂದರ ಬರಹ.ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-9205896120039099760.post-7636747137868340712012-04-05T23:03:51.941+05:302012-04-05T23:03:51.941+05:30ಒಳ್ಳೆ ಅನುಭವ ಕಥನ :) ಚೆನ್ನಾಗಿದೆ :)ಒಳ್ಳೆ ಅನುಭವ ಕಥನ :) ಚೆನ್ನಾಗಿದೆ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-9205896120039099760.post-9043508907891611242012-04-05T12:55:36.124+05:302012-04-05T12:55:36.124+05:30Good experience...Good experience...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.com