tag:blogger.com,1999:blog-9205896120039099760.post7716842664317690272..comments2023-05-21T18:39:23.763+05:30Comments on ಗಿರಿ-ಶಿಖರ: ಕಾಯಿ ಚಟ್ನಿ ಅನ್ನ ಮತ್ತು ಭಂಗಿ ಸೊಪ್ಪುಗಿರೀಶ್.ಎಸ್http://www.blogger.com/profile/08938282507571057447noreply@blogger.comBlogger25125tag:blogger.com,1999:blog-9205896120039099760.post-17565091695159497712013-10-04T21:46:16.481+05:302013-10-04T21:46:16.481+05:30thumba swarasyakara anubhava adu., nanna jeevanada...thumba swarasyakara anubhava adu., nanna jeevanadallu inta sangathigalu bahashtive..., nimma e lekhanadinda nanna balya ajji mane ella bahala nenapagtide. nayanahttps://www.blogger.com/profile/02034001585978412386noreply@blogger.comtag:blogger.com,1999:blog-9205896120039099760.post-63701719096877431822012-08-08T21:17:55.058+05:302012-08-08T21:17:55.058+05:30ಬದರಿ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹಳ್ಳಿಯ ...ಬದರಿ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....ಹಳ್ಳಿಯ ನೆನಪುಗಳೇ ಹಾಗೆ ಅಲ್ಲವೇ ? ಮತ್ತೆ ನಮ್ಮ ಹಿಂದಿನ ನೆನಪುಗಳನ್ನು ಕೆದಕುತ್ತವೆ,,ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-52744680742557176252012-08-08T18:29:56.474+05:302012-08-08T18:29:56.474+05:30ನನ್ನನ್ನು ಬಾಲ್ಯಕ್ಕೆ ಕೊಂಡು ಹೋದ ಬರಹ ಗಿರೀಶ್ ಭಾಯ್.
ವರ...ನನ್ನನ್ನು ಬಾಲ್ಯಕ್ಕೆ ಕೊಂಡು ಹೋದ ಬರಹ ಗಿರೀಶ್ ಭಾಯ್.

ವರ್ತನೆ ಪ್ರಕಾರ ದೇವಸ್ಥಾನದ ಪೂಜೆ ಇದು ನನಗೆ ಗೊತ್ತಿರದಿದ್ದ ವಿಚಾರ. ಭಂಗೀ ಸೊಪ್ಪಿನ ಎಫೆಕ್ಟು, ಕಾಯಿ ಚಟ್ನಿ ಅನ್ನದ ಸಮಾರಾಧನೆ ಮತ್ತು ನಿಮ್ಮ ಗ್ರಾಮೀಣ ಬದುಕಿನ ಆಟಗಳು ನನ್ನನ್ನು ಮತ್ತೆ ನನ್ನ ಹಳ್ಳಿಗೆ ಕರೆದುಕೊಂಡು ಹೋದವು.

ಒಳ್ಳೆಯ ಬರಹ. :)Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-9205896120039099760.post-55637078874684484062012-02-22T11:06:27.755+05:302012-02-22T11:06:27.755+05:30Thank you !!!Thank you !!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-83095825438909154752012-02-19T19:07:09.962+05:302012-02-19T19:07:09.962+05:30ತುಂಬಾ ಚೆನ್ನಾಗಿದೆ ..........:)ತುಂಬಾ ಚೆನ್ನಾಗಿದೆ ..........:)kavyahttps://www.blogger.com/profile/07306950862991465906noreply@blogger.comtag:blogger.com,1999:blog-9205896120039099760.post-75651274759213712382012-02-17T12:35:25.449+05:302012-02-17T12:35:25.449+05:30Thank you sir !!!Thank you sir !!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-56740779092638221762012-02-15T23:16:57.603+05:302012-02-15T23:16:57.603+05:30ಎಲ್ಲಾ ಕಣ್ಣಿನ ಮುಂದೆ ನಡೆದಂತೆ ಅನ್ನಿಸಿತು. ನಿಮ್ಮ ಅನುಭವ...ಎಲ್ಲಾ ಕಣ್ಣಿನ ಮುಂದೆ ನಡೆದಂತೆ ಅನ್ನಿಸಿತು. ನಿಮ್ಮ ಅನುಭವ ಲೇಖನ ಚೆನ್ನಾಗಿತ್ತು.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-9205896120039099760.post-38010582864573687862012-02-12T10:25:01.045+05:302012-02-12T10:25:01.045+05:30ಸುಷ್ಮಾ ಅವರೇ ಲೇಖನ ಮೆಚ್ಚಿದಕ್ಕೆ ಪ್ರೀತಿಯ ಧನ್ಯವಾದಗಳು......ಸುಷ್ಮಾ ಅವರೇ ಲೇಖನ ಮೆಚ್ಚಿದಕ್ಕೆ ಪ್ರೀತಿಯ ಧನ್ಯವಾದಗಳು...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-82795635023423741162012-02-11T14:00:28.905+05:302012-02-11T14:00:28.905+05:30ನಿಮ್ಮ ಅನುಭವದ ಬುಟ್ಟಿಯ ನೆನಪಿನ ಸಿಹಿಯನ್ನು ನಮ್ಮೆಲ್ಲರಿಗೂ...ನಿಮ್ಮ ಅನುಭವದ ಬುಟ್ಟಿಯ ನೆನಪಿನ ಸಿಹಿಯನ್ನು ನಮ್ಮೆಲ್ಲರಿಗೂ ಉಣಬಡಿಸಿದ್ದಿರಿ..
ನೀವಡಿರೋ ಆಟ, ತುಂಟಾಟಗಳು ಚೆನ್ನಾಗಿದೆ....

ಚಂದದ ಲೇಖನ.....ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-9205896120039099760.post-66437706618459650752012-02-08T15:27:25.764+05:302012-02-08T15:27:25.764+05:30ರಾಘವೇಂದ್ರ ಅವರೇ ನನ್ನ ಬ್ಲಾಗಿಗೆ ಸ್ವಾಗತ ತಮಗೆ... ತಮ್ಮ ಪ...ರಾಘವೇಂದ್ರ ಅವರೇ ನನ್ನ ಬ್ಲಾಗಿಗೆ ಸ್ವಾಗತ ತಮಗೆ... ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು... ಹೀಗೆ ಬರುತ್ತಿರಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-53438997907980607572012-02-08T15:23:15.349+05:302012-02-08T15:23:15.349+05:30ಧನ್ಯವಾದಗಳು ಸರ್ ... ತಪ್ಪುಗಳನ್ನು ಸರಿಪಡಿಸುತ್ತೇನೆ.. ನಿ...ಧನ್ಯವಾದಗಳು ಸರ್ ... ತಪ್ಪುಗಳನ್ನು ಸರಿಪಡಿಸುತ್ತೇನೆ.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂಬ ಆಶಯ..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-46536994523323373282012-02-04T11:51:04.571+05:302012-02-04T11:51:04.571+05:30ಭಂಗಿ ಸೊಪ್ಪು! ಹಹಹಹ.. ಚೆನ್ನಾಗಿದೆ.ಚಿಕ್ಕವನಿದ್ದಾಗ ಗೆಳೆಯ...ಭಂಗಿ ಸೊಪ್ಪು! ಹಹಹಹ.. ಚೆನ್ನಾಗಿದೆ.ಚಿಕ್ಕವನಿದ್ದಾಗ ಗೆಳೆಯನೊಂದಿಗೆ ಅವನ ಅಣ್ಣನಿಗೆ ಗಾಂಜಾ ತಂದು ಕೊಡುವಾಗ ಇದೇ ರೀತಿಯ ಅನುಭವ ಆಗಿತ್ತು..ಬರೆಯಲು ಹೋದರೆ ಅದೊಂದು ವಿಚಿತ್ರ ಕತೆ. ಬರೆಯುತ್ತಿರಿ.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-9205896120039099760.post-73126084595676174662012-02-02T17:05:33.794+05:302012-02-02T17:05:33.794+05:30ಪ್ರೀತಿಯ ಗಿರೀಶ್, ಚೆನ್ನಾಗಿ ನಿರೂಪಿಸಿದ್ದೀರಿ. ಸ್ವಲ್ಪ ಮಿ...ಪ್ರೀತಿಯ ಗಿರೀಶ್, ಚೆನ್ನಾಗಿ ನಿರೂಪಿಸಿದ್ದೀರಿ. ಸ್ವಲ್ಪ ಮಿಸ್ಟೇಕ್ ಗಳು ಇವೆ. ಮುಂದೆ ಸರಿ ಮಾಡಿಕೊಳ್ಳಿ. ನನ್ನ ಕೆಲವು ಬಾಲ್ಯದ ನೆನಪುಗಳು ಕಣ್ಮುಂದೆ ಬಂದವು. ಧನ್ಯವಾದಗಳು.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-9205896120039099760.post-33690266536625272192012-01-31T15:14:27.419+05:302012-01-31T15:14:27.419+05:30ಅಶೋಕ್ ಸರ್ ಧನ್ಯವಾದಗಳು... ನಿಮ್ಮ ಬಾಲ್ಯದ ಅನುಭವಗಳನ್ನು ಹ...ಅಶೋಕ್ ಸರ್ ಧನ್ಯವಾದಗಳು... ನಿಮ್ಮ ಬಾಲ್ಯದ ಅನುಭವಗಳನ್ನು ಹಂಚಿಕೊಳ್ಳಿ ನಮ್ಮ ಜೊತೆ..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-12543113583697126792012-01-31T14:32:58.062+05:302012-01-31T14:32:58.062+05:30ನಿಮ್ಮ ಬಾಲ್ಯದ ಅನುಭವಗಳ ಕಥನವು ನನಗೂ ನನ್ನ ಬಾಲ್ಯದ ಅನುಭ...ನಿಮ್ಮ ಬಾಲ್ಯದ ಅನುಭವಗಳ ಕಥನವು ನನಗೂ ನನ್ನ ಬಾಲ್ಯದ ಅನುಭವಗಳನ್ನು ಬರೆಯುವಂತೆ ಪ್ರೇರೇಪಿಸುತ್ತಿದೆ... ಚೆನ್ನಾಗಿದೆ....ಮುಂದುವರಿಯಲಿ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-9205896120039099760.post-72419344563381426062012-01-31T10:28:17.195+05:302012-01-31T10:28:17.195+05:30ಸತೀಶಣ್ಣ,ಖಂಡಿತ ಬಿಡುವಾದಾಗ ಓದಿ.. ಪ್ರತಿಕ್ರಿಯೆ ತಿಳಿಸಿ.....ಸತೀಶಣ್ಣ,ಖಂಡಿತ ಬಿಡುವಾದಾಗ ಓದಿ.. ಪ್ರತಿಕ್ರಿಯೆ ತಿಳಿಸಿ.. ನಿಮ್ಮ ಪ್ರೀತಿಗೆ ಧನ್ಯೋಸ್ಮಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-53453042079820520122012-01-31T10:27:54.729+05:302012-01-31T10:27:54.729+05:30ಸುಗುಣ ಮೇಡಂ...ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು... ...ಸುಗುಣ ಮೇಡಂ...ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿ ಆಯಿತು... ಹಳ್ಳಿಯ ಜೀವನವನ್ನು ಎಲ್ಲೋ ಮಿಸ್ ಮಾಡ್ಕೊತಿದಿನಿ ಅನ್ಸುತ್ತೆ ಇವಾಗ.. ಆದರೆ ಬಾಲ್ಯದ ಇಂಥ ನೆನಪುಗಳು ಇನ್ನು ಗಟ್ಟಿಯಾಗಿ ನೆಲೆಗೊಂಡಿವೆ... ಇನ್ನಷ್ಟು ನೆನಪುಗಳನ್ನು ಮತ್ತೊಮ್ಮೆ ಬರೆಯುತ್ತೇನೆ... ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-10189832851046280622012-01-31T10:27:32.811+05:302012-01-31T10:27:32.811+05:30ಸಹನಾ ಅವರೇ.. ಭಂಗಿ ಸೊಪ್ಪು ಅಂದ್ರೆ ಒಂಥರಾ ಡ್ರಗ್ ಇದ್ದ ಹಾ...ಸಹನಾ ಅವರೇ.. ಭಂಗಿ ಸೊಪ್ಪು ಅಂದ್ರೆ ಒಂಥರಾ ಡ್ರಗ್ ಇದ್ದ ಹಾಗೆ.. ಹಿಂದಿನ ಕಾಲದಲ್ಲಿ ಅದನ್ನು ಋಷಿ ಮುನಿಗಳು ಸಹ ಸೇದುವರು ಅಂತ ಹೇಳ್ತಾರೆ.... ಹಳ್ಳಿಯ ಸೊಗಡು ಅಂದ್ರೆ ಕಣ್ಣ ಮುಂದೆ ತಟ್ಟುತ್ತದೆ ಅಲ್ಲವೇ ? ವಂದನೆಗಳು ನಿಮಗೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-88590950655307484212012-01-31T10:27:06.324+05:302012-01-31T10:27:06.324+05:30ಸುನಾಥ್ ಸರ್.. ಇಂಥ ಸಾಕಷ್ಟು ಅನುಭವಗಳು,ನಮ್ಮ ಹುಡುಗಾಟಿಕೆ...ಸುನಾಥ್ ಸರ್.. ಇಂಥ ಸಾಕಷ್ಟು ಅನುಭವಗಳು,ನಮ್ಮ ಹುಡುಗಾಟಿಕೆಯ ನೆನಪುಗಳು ಇವೆ...ಅವುಗಳನ್ನೆಲ್ಲ ಖಂಡಿತ ಬರೆಯುತ್ತೇನೆ.. ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ..ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-24398425790220398002012-01-31T10:26:37.187+05:302012-01-31T10:26:37.187+05:30ಬಾಲು ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.....ಬಾಲು ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು... ನೀವು ಹೇಳಿದಂತೆ ಗ್ರಾಮೀಣ ಬದುಕಿನ ನೆನಪುಗಳು ಯಾವಾಗಲು ಹಚ್ಚ ಹಸಿರಾಗಿ ಇರುತ್ತದೆ...ಆ ದಿನಗಳು ಮತ್ತೆ ಮರುಕಳಿಸುವುದಿಲ್ಲ ಅನ್ನುವ ಕೊರಗು ಇದೆ ನನಗೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-9205896120039099760.post-47528262190676310502012-01-30T13:17:04.206+05:302012-01-30T13:17:04.206+05:30girish, ee lekhana avadhiyalli nodi kushi ayitu. s...girish, ee lekhana avadhiyalli nodi kushi ayitu. solpa busy biduvadaga matte odtene. thanks.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-9205896120039099760.post-41340975627292678482012-01-30T12:04:30.551+05:302012-01-30T12:04:30.551+05:30ಗಿರೀಶ್ ಎಂತಹ ಅನುಭವ ನಿಮ್ಮದು... ನಿಜಕ್ಕೂ ಖುಷಿಯಾಗುತ್ತದೆ...ಗಿರೀಶ್ ಎಂತಹ ಅನುಭವ ನಿಮ್ಮದು... ನಿಜಕ್ಕೂ ಖುಷಿಯಾಗುತ್ತದೆ ಜೊತೆಗೆ ಮಜ ಕೊಡುತ್ತೆ. ಹಳ್ಳಿಯ ಸೊಗಡಿನಲ್ಲಿ ಬೆಳೆದರೆ ಇಂತಹ ಬಹಳಷ್ಟು ಅನುಭವವಗಳು ಇರುತ್ತವೆ ಅಲ್ಲವೇ.. ಚೆನ್ನಾಗಿದೆ ಹೀಗೆ ಮತ್ತಷ್ಟು ಬರಿತಾ ಇರಿಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-9205896120039099760.post-45630561459163815452012-01-26T23:24:33.530+05:302012-01-26T23:24:33.530+05:30ಭಂಗಿ ಸೊಪ್ಪು ಏನೋ ನಾನು ಕಂಡೆ ಇಲ್ಲ.. ನಿಮ್ಮ ಬಾಲ್ಯದ ಕಥೆಗ...ಭಂಗಿ ಸೊಪ್ಪು ಏನೋ ನಾನು ಕಂಡೆ ಇಲ್ಲ.. ನಿಮ್ಮ ಬಾಲ್ಯದ ಕಥೆಗಳು ಓದೋಕ್ಕೆ ಮಜಾ. ಹಳ್ಳಿಯ ಸೊಗಡು ಇರತ್ತೆ. ಉತ್ತಮ ಬರಹ.Sahana Raohttps://www.blogger.com/profile/06313761460595189822noreply@blogger.comtag:blogger.com,1999:blog-9205896120039099760.post-4758622270441793272012-01-26T14:39:51.524+05:302012-01-26T14:39:51.524+05:30ಗಿರೀಶರೆ,
ನಿಮ್ಮದು ದಟ್ಟ ಅನುಭವದ ಬಾಲ್ಯ. ಇಂತಹ ಇನ್ನೂ ಅನೇ...ಗಿರೀಶರೆ,
ನಿಮ್ಮದು ದಟ್ಟ ಅನುಭವದ ಬಾಲ್ಯ. ಇಂತಹ ಇನ್ನೂ ಅನೇಕ ರೋಚಕ ಅನುಭವಗಳ ಭಂಡಾರ ನಿಮ್ಮಲ್ಲಿ ಇರಬೇಕು. ದಯವಿಟ್ಟು ನಮಗೆ ಉಣಬಡಿಸಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-9205896120039099760.post-52208111582123526272012-01-26T07:29:12.332+05:302012-01-26T07:29:12.332+05:30ಒಳ್ಳೆಯ ಲೇಖನ ಗಿರೀಶ್ ಓದುತ್ತಾ ಯಾವುದೋ ಲೋಕಕ್ಕೆ ಹೋಗಿ ಬಂದ...ಒಳ್ಳೆಯ ಲೇಖನ ಗಿರೀಶ್ ಓದುತ್ತಾ ಯಾವುದೋ ಲೋಕಕ್ಕೆ ಹೋಗಿ ಬಂದಂತೆ ಆಯಿತು. ಗ್ರಾಮೀಣ ಬದಿಕಿನ ನೆನಪುಗಳೇ ಹಾಗೆ ಜೀವನದಲ್ಲಿ ಮರೆಯಾಗದೆ ಸುಂದರ ನೆನಪಾಗಿ ಕಾಡುತ್ತವೆ.ನೀವು ಬೆಳೆದ ಪರಿಸರದ ಸುಂದರ ವಿವರಣೆ , ಗ್ರಾಮದ ಆಚರಣೆ, ಅಲ್ಲಿನ ಜೀವನ ಶೈಲಿಯ ಸುಂದರ ಪರಿಚಯವಾಯಿತು.ನಿಮಗೆ ಧನ್ಯವಾದಗಳು.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.com