ಇದೊಂದು ಅಮೂಲ್ಯ ಬೆಸುಗೆ....
ಇಲ್ಲಿ ವಯಸ್ಸಿನ ಅರಿವಿಲ್ಲ..,
ಗಂಡು ಹೆಣ್ಣೆಂಬ ಅಂತರವಿಲ್ಲ,
ಜಾತಿ,ಧರ್ಮಗಳ ಭೇದವಿಲ್ಲ...
ಕುಲ ಗೊತ್ರಗಳು ಲೆಕ್ಕಕಿಲ್ಲ...
ಪ್ರೀತಿ,ಔದಾರ್ಯಕ್ಕೆ ಕೊರತೆಯಿಲ್ಲ...
ಇದು ಬಿಡಿಸಲಾಗದ ಸ್ನೇಹ ಸಂಬಂಧ...
ಮಧುರ ಅನುಬಂಧ...
ಜೀವನಾನಂದ...
ಕಷ್ಟದಲ್ಲಿ ಸಹಾಯ ಹಸ್ತ ನೀಡುವರು...
ದುಃಖದಲ್ಲಿ ಭಾಗಿಯಾಗುವರು....
ಸಂತಸ ಹಂಚಿಕೊಳ್ಳುವರು...
ಸೋತಾಗ ಹುರಿದುಂಬಿಸುವರು...
ಗೆದ್ದಾಗ ನಮ್ಮಷ್ಟೇ ಹಿಗ್ಗುವರು...
ಕೋಟಿ ಕೊಟ್ಟರು ಸಿಗದವರು...
ಮುಸ್ಸಂಜೆ ತಂಗಾಳಿಯಂತೆ ಮುದ ನೀಡುವರು...
ಇವರು ಹೃದಯಸ್ಪರ್ಶಿ ಸ್ನೇಹಿತರು...
ನೀಡುವರು ನಿಷ್ಕಲ್ಮಶ ಪ್ರೀತಿ...
ಇದರಿಂದ ಬಾಳಲ್ಲಿ ಸಂಪ್ರೀತಿ...
Happy Friendship Day Girish. Nice Poem about friends.
ReplyDelete~."WISH YOU HAPPY FRIENDSHIP DAY".~
ReplyDelete:-):-D;-):-P:-|B-)
nice, Happy friendship day :-)
ReplyDelete'ನೀಡುವರು ನಿಷ್ಕಲ್ಮಶ ಪ್ರೀತಿ...
ReplyDeleteಇದರಿಂದ ಬಾಳಲ್ಲಿ ಸಂಪ್ರೀತಿ...' ಇ೦ಥಾ ಗೆಳೆತನವನ್ನು ಪಡೆದವರೇ ಧನ್ಯರು. 'ಗೆಳೆತನ'ದಿನದ ಶುಭಾಶಯಗಳು ಗಿರೀಶ್.
ಈ ಅಮೂಲ್ಯ ಬೆಸುಗೆ ಸದಾ ಹಸಿರಾಗಿರಲಿ ಗಿರೀಶ್.. ನಿಮಗೂ ಮೈತ್ರಿ ದಿನದ ಶುಭಾಶಯಗಳು
ReplyDeleteಗಿರೀಶ,
ReplyDeleteನಿಮಗೂ ಸ್ನೇಹದಿನದ ಶುಭಾಶಯಗಳು.
Happy Friendship Day Girish.
ReplyDeletechannagide
ಸತೀಶ್ ಸರ್, ಗುರು ಪ್ರಸಾದ್,ನಾಗರಾಜ್,ಪ್ರಭಾಮಣಿ ಮೇಡಂ,ಪ್ರದೀಪ್,ಸುನಾಥ್ ಸರ್,ಆಶಾ ಮೇಡಂ ಎಲ್ಲರಿಗು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...ಮತ್ತೊಮ್ಮೆ ಸ್ನೇಹ ದಿನದ ಶುಭಾಶಯಗಳು...
ReplyDeleteನಮ್ಮ ನಿಮ್ಮ ಸ್ನೇಹ ಕಡಲಂತೆ ಎಂದೂ ಭೋರ್ಗರೆಯುತ್ತಿರಲಿ,
ಹೊಯ್ಸಳರ ಶಿಲ್ಪ ಕಲೆಯಂತೆ ಗಟ್ಟಿಯಾಗಿರಲಿ,
ಧ್ರುವ ತಾರೆಯಂತೆ ಮಿನುಗುತ್ತಿರಲಿ,
ಎಂದೆಂದಿಗೂ ಹಚ್ಚ ಹಸುರಾಗಿರಲಿ...
ಚೆನ್ನಾಗಿ ಬರೆದಿದ್ದೀರಿ ಗಿರೀಶ್. ಶುಭಾಶಯಗಳು ನಿಮಗೂ.
ReplyDelete[Subrahmanya Sir] Thank you !!!
ReplyDeleteTumbaa Sundara Kavana Girish....Namma geletana heege hasiraagirali...
ReplyDelete[Ashok Sir]Thank you !!!
ReplyDeletehmmm gud one giri :) keep going..
ReplyDeletehappy friendship day :)
Thanks Murali :-)
Delete